Monday, February 18, 2008

The Number Seven

It has been a long time since I blogged last time. This time I thought I would write something different, So I chose to write about number 7. I was always wondering that why Ramayan has 7 sections . Was there some numerology associated with it? I then started reading about the same. I found some of the interesting things so I thought I would share with you. This time I will use kannada to blog about this as I don’t want to dilute the content by translating it to English.

  • ರಾಮ ಎನ್ನುವ ಶಬ್ದವೇ ೭ರ ಸಂಕೇತ. ಅಕ್ಷರಾಂಕದ ಕ್ರಮದಲ್ಲಿ =, = ರಾ+=+=.
  • ರಾಮ ಹತ್ತು ಅವತಾರಗಲ್ಲಿ ಏಳನೇ ಅವತಾರ.
  • ರಾಮ ಜನಿಸಿದ್ದು ಏಳನೇ ನಕ್ಷತ್ರ ಪುನರ್ವಸುವಿನಲ್ಲಿ.
  • ವಿಶ್ವದ ವಿಶ್ವತೋಮುಖವನ್ನು ಒಳಗೊಂಡ ಸಂಖ್ಯೆ ಏಳು.
  • ಬ್ರಹ್ಮಾಂಡದಲ್ಲಿ ಒಟ್ಟು ಲೋಕಗಳು ಏಳು: ಭೂ:, ಭುವ:, ಸ್ವ:, ಮಹ:, ಜನ:, ತಪ:, ಸತ್ಯಮ್.
  • ಭೂಮಿಯಲ್ಲು ಸಪ್ತ ದ್ವೀಪಗಳು; ಸಪ್ತ ಸಾಗರಗಳು.
  • ಭಾರತದಲ್ಲಿ ಸಪ್ತ ಕುಲಪರ್ವಗಳು.
  • ನಾಮದ ಮೂಲವಾದ ನಾದದಲ್ಲಿ ಮೂಲತ: ಸಪ್ತ ಸ್ವರಗಳು.
  • ವೇದ ಮಂತ್ರದಲ್ಲೂ ಮೂಲತ: ಸಪ್ತ ಛಂದಸ್ಸುಗಳು: ಗಾಯತ್ರಿ, ಉಷ್ಣಿಕ, ಅನುಷ್ಟುಪ್, ಬೃಹತಿ, ಪಂಕ್ತಿ, ತ್ರಿಷ್ಟುಪ್, ಜಗತೀ.
  • ಕಾಲವೂ ಏಳು ವಾರಗಳಲ್ಲಿ ವಿಭಾಗಗೊಂಡಿವೆ.
  • ಕಾಲಪ್ರಜ್ಞೆ ಕೊದತಕ್ಕ ಸೂರ್ಯನ ಕಿರಣಗಳಲ್ಲಿ ಏಳು ವರ್ಣಗಳು. ಇವೆ ಸೂರ್ಯನ ಏಳು ಕುದುರೆಗಳು.
  • ಪ್ರತಿಮನ್ವಂತರದಲ್ಲಿ ಪ್ರಧಾನ ಋಷಿಗಳ ಸಂಖ್ಯೆ ಏಳು. ಸಪ್ತರ್ಷಿಗಳು.
  • ಬ್ರಹ್ಮಾಂಡ ಹೇಗೋ ಹಾಗೆ ಪಿಂಡಾಂಡ ಕೂಡ. ಈ ದೇಹವೂ ಏಳು ಧಾತುಗಳಿಂದ ನಿರ್ಮನಗೊಂಡಿದೆ.
  • ದೇಹದಲ್ಲಿ ಚೈತನ್ಯ ತುಂಬಿರೊದು ಸಪ್ತ ಪ್ರಾಣಗಳಿಂದ. ಐದು ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ.
  • ಆಧ್ಯಾತ್ಮ ಸಾಧಾಕನು ಮೇಲೆರಬೇಕಾದ ನಾಡಿ ಕೇಂದ್ರಗಳು ಏಳು: ಮೂಲಧರ, ಸ್ವಧಿಷ್ಠಾನ, ಮನಿಪೂರ, ಅನ್ನಹತ, ವಿಶುದ್ದಿ, ಅಜ್ಞಾ ಮತ್ತು ಬುದ್ಧಿ.
Referenced material : ವಾಲ್ಮೀಕಿ ಕಂಡ ರಾಮಾಯಣ - ಶ್ರೀ ಬನ್ನಂಜೆ ಗೋವಿ೦ದಾಚಾರ್ಯ